Kalyan Karanataka Working Journalist Association
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (R )
Kalyan Karanataka Working Journalist Association
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (R )

Kalyan Karanataka Working Journalist Association
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (R )

Welcome to Kalyan Karanataka Working Journalist Association ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (R )

Mallikarjun M Pagade

Founder

Please verify your email using Kwikk Media App

Reg no:DRKB/SOR/303/2025-2026

Kalyan Karanataka Working Journalist Association
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (R )
Kalyan Karanataka Working Journalist Association
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (R )

About Us

ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ಅಧಿಕೃತ ನಿಯಮಾವಳಿ
ಕಲಂ – 1: ಸಂಘದ ಉದ್ದೇಶ

ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ದಿನಾಂಕ 29 /8/ 2025 ಮಲ್ಲಿಕಾರ್ಜುನ್ ಪಗಡೆ ಸಾರಥ್ಯದಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿದೆ.ರಾಜ್ಯದ ನಿಷ್ಠಾವಂತ ಹಾಗೂ ಸ್ವಾಭಿಮಾನಿ ಪತ್ರಕರ್ತರ ಸರ್ವತೋಮುಖ ಅಭಿವೃದ್ಧಿ, ಹಕ್ಕುಗಳ ರಕ್ಷಣೆ, ಮತ್ತು ಸಾಮಾಜಿಕ ಹಿತಾಸಕ್ತಿ ಕಾಯ್ದುಕೊಳ್ಳುವದು ಎಂಬ ಮುಖ್ಯ ಉದ್ದೇಶವನ್ನು ಹೊಂದಿರುತ್ತದೆ.

---

ಕಲಂ – 2: ಸದಸ್ಯತ್ವ ಅರ್ಹತೆ

1. ಸ್ವಾಭಿಮಾನದಿಂದ ಕಾರ್ಯ ನಿರ್ವಹಿಸುವ ಮತ್ತು ಸಮಾಜ ಸೇವೆಯಲ್ಲಿ ಭಕ್ತಿ ಹೊಂದಿರುವ ಪ್ರತಿಯೊಬ್ಬ ಪತ್ರಕರ್ತನು ಸದಸ್ಯತ್ವ ಪಡೆಯಲು ಅರ್ಹನು.

2. ಡಿಜಿಟಲ್ ಮಾಧ್ಯಮ, ಮುದ್ರಿತ ಪತ್ರಿಕೆ, ಟೆಲಿವಿಷನ್ ಅಥವಾ ಸೆಟಲೈಟ್ ಮಾಧ್ಯಮದಲ್ಲಿ ಸೇವೆ ಸಲ್ಲಿಸುವವರಿಗೆ ಸದಸ್ಯತ್ವ ಅವಕಾಶ.

3. ರಾಜ್ಯದ ಯಾವುದೇ ಜಿಲ್ಲೆ ಅಥವಾ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವವರು ಸಂಘದ ಸದಸ್ಯರಾಗಬಹುದು.

---

ಕಲಂ – 3: ಸದಸ್ಯತ್ವ ಪಡೆಯುವ ವಿಧಾನ

1. ಸದಸ್ಯತ್ವ ಪಡೆಯಲು ಅರ್ಜಿದಾರರು ಸಂಘಕ್ಕೆ ₹1000/- ದೇಣಿಗೆ ಸಲ್ಲಿಸಬೇಕು.

2. ಸದಸ್ಯತ್ವ ಪಡೆಯುವವರು ಸಂಘದ ಅಂಗೀಕರಿಸಿದ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳನ್ನು (ಗುರುತಿನ ಚೀಟಿ / ಸಂಸ್ಥೆಯ ಗುರುತಿನ ಪತ್ರ) ಸಲ್ಲಿಸಬೇಕು.

3. ಸದಸ್ಯತ್ವ ಪಡೆದವರು ಸಂಘದ ಸಭೆ, ಸಮಾರಂಭ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಕಡ್ಡಾಯವಾಗಿ ಭಾಗವಹಿಸಬೇಕು.

---

ಕಲಂ – 4: ನಿಷೇಧಿತ ಕಾರ್ಯಗಳು

1. ಸಂಘದ ಹೆಸರಿನಲ್ಲಿ ಸಾರ್ವಜನಿಕರಿಗೆ, ಅಧಿಕಾರಿಗಳಿಗೆ ಅಥವಾ ರಾಜಕಾರಣಿಗಳಿಗೆ ಹೆದರಿಕೆ, ಬೆದರಿಕೆ, ದಬ್ಬಾಳಿಕೆ ನಡೆಸುವುದು ನಿಷಿದ್ಧ.

2. ಸಂಘದ ಹೆಸರಿನಲ್ಲಿ ಹಣ ಪಡೆಯುವುದು ಅಥವಾ ಭ್ರಷ್ಟಾಚಾರದಲ್ಲಿ ತೊಡಗುವುದು ಸಂಘದ ಶಿಸ್ತಿನ ವಿರುದ್ಧವಾಗಿದ್ದು, ಇಂತಹವರಿಗೆ ಸಂಘದಲ್ಲಿ ಸ್ಥಾನವಿರುವುದಿಲ್ಲ.

3. ಸ್ವಾರ್ಥದ ಬದಲು ನಿಜವಾದ ಸೇವಾ ಮನೋಭಾವ ಹೊಂದಿರುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ.

---

ಕಲಂ – 5: ಸದಸ್ಯರಿಗೆ ಸಿಗುವ ಸೌಲಭ್ಯಗಳು

1. ಪ್ರತಿಯೊಬ್ಬ ಸದಸ್ಯನಿಗೂ ₹10,00,000/- ಮೌಲ್ಯದ ಜೀವ ವಿಮೆ (Accidental Insurance).

2. ಸಂಘದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ (ID Card).

3. ಸಂಘದ ಅಡಿಯಲ್ಲಿ ನಡೆಯುವ GST ಸುವಿದ ಕೇಂದ್ರದೊಂದಿಗೆ ವ್ಯಾಪಾರದ ಅವಕಾಶ.

4. Pure Heart ಕಂಪನಿ ಅಡಿಯಲ್ಲಿ ಬಿಸಿನೆಸ್ ಮಾಡಲು ಬಯಸುವವರಿಗೆ ಉಚಿತ ಡಿಸ್ಟ್ರಿಬ್ಯೂಟರ್ ಅವಕಾಶ.

5. ಸೇವೆಯ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾದ ಪತ್ರಕರ್ತರಿಗೆ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಬೆಂಬಲ.

---

ಕಲಂ – 6: ಸಂಘದ ನಿಷ್ಠೆ

ಸಂಘವು ಪತ್ರಕರ್ತರ ಹಕ್ಕುಗಳು, ಕಲ್ಯಾಣ, ಹಾಗೂ ವೃತ್ತಿಪರ ಗೌರವ ಕಾಪಾಡುವ ಬದ್ಧತೆಯನ್ನು ಹೊಂದಿದ್ದು, ರಾಜ್ಯದ ಪ್ರತಿಯೊಬ್ಬ ಸ್ವಾಭಿಮಾನಿ ಪತ್ರಕರ್ತರಿಗೆ ಭದ್ರವಾದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

---

👉 ಈ ನಿಯಮಾವಳಿ 29-08-2025 ರಿಂದ ಜಾರಿಗೆ ಬರುತ್ತದೆ.

ಶ್ರೀ ಮಲ್ಲಿಕಾರ್ಜುನ್ ಎಮ್ ಪಗಡೆ
ರಾಜ್ಯಾಧ್ಯಕ್ಷರು
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ


Services

Committed to Supporting Journalists in Karnataka

At our association, our first priority is to support journalists who serve the press with pride across Karnataka 🇮🇳. We are dedicated to recognizing their contribution, courage, and commitment to truth, by offering membership and a strong network of professional support.

🤝 What We Offer

- 🆔 Membership Enrollment – Granting official membership to eligible journalists serving in Karnataka
- 🛡️ Professional Backing – Standing by our members in times of professional challenges or press-related concerns
- 🎓 Skill Development Workshops – Training sessions to enhance journalistic skills, ethics, and digital literacy
- 📢 Advocacy & Representation – Representing journalists’ interests with media bodies, government authorities, and civil society
- 🧠 Networking Opportunities – Connecting members with editors, media houses, and industry experts
- 🧾 Legal & Ethical Guidance – Support on media laws, press rights, and ethical reporting


🌟 Why Join Us?

- ✅ Recognition & Respect for your work in journalism
- 📚 Resources & Training to grow professionally
- 🗣️ Voice & Visibility within the media community
- 🤝 Solidarity & Support from fellow journalists

We believe that journalism is the backbone of democracy, and those who uphold it with integrity and pride deserve our unwavering support.

🏅 Together, we strengthen the voice of Karnataka’s press.


Contact Us

Scan QR to Open My Mini Website

Kwikk Media and Software Solutions only provides services, not liable for website content/transactions.

Report Abuse
×
Report Abuse